ದಿನಾಂಕ 27/09/2024ರ ಶುಕ್ರವಾರ ಸಂಜೆ 4.00 ಗಂಟೆಗೆ ವನಿತಾ ಸದನದ ಸರ್ವಸದಸ್ಯರ 79ನೇ ವಾರ್ಷಿಕ ಮಹಾಸಭೆಯು ನೆರವೇರಿತು.
ಆಯ್ಕೆಯಾದ ಸದಸ್ಯರುಗಳು ಈ ಕೆಳಗಿನಂತಿದ್ದಾರೆ.
ಕ್ರ.
ಸಂ ಸದಸ್ಯರುಗಳ ಹೆಸರು ಹುದ್ದೆ
1 ಶ್ರೀಮತಿ. ಎನ್. ಭಾರತಿ ಅಧ್ಯಕ್ಷರು
2 ಶ್ರೀಮತಿ. ಜಿ. ರಾಧ ಉಪಾಧ್ಯಕ್ಷರು
3 ಶ್ರೀಮತಿ. ಯಶಸ್ವಿನಿ ಜಗದೀಶ್ ಗೌ|| ಕಾರ್ಯದರ್ಶಿನಿ
4 ಶ್ರೀಮತಿ. ನಾಗರತ್ನಮ್ಮ ಎನ್ ಜಂಟಿ ಕಾರ್ಯದರ್ಶಿನಿ
5 ಶ್ರೀಮತಿ. ಇಂದಿರಾ ಬಲ್ಲಾಳ್ ಕಾರ್ಯಕಾರಿಣಿ ಸಮಿತಿಯ ಸದಸ್ಯೆ
6 ಶ್ರೀಮತಿ. ಜ್ಯೋತಿ. ವಿ. ಪ್ರಸಾದ್ ಕಾರ್ಯಕಾರಿಣಿ ಸಮಿತಿಯ ಸದಸ್ಯೆ
7 ಶ್ರೀಮತಿ. ಸುಜಾತ ಪ್ರಸಾದ್ ಎಸ್.ಎನ್. ಕಾರ್ಯಕಾರಿಣಿ ಸಮಿತಿಯ ಸದಸ್ಯೆ
8 ಶ್ರೀಮತಿ. ಮಂಜುಳ ಎ.ಜಿ. ಕಾರ್ಯಕಾರಿಣಿ ಸಮಿತಿಯ ಸದಸ್ಯೆ
9 ಶ್ರೀಮತಿ.ಮಮತಾ ಶಶಿಧರ್. ಕಾರ್ಯಕಾರಿಣಿ ಸಮಿತಿಯ ಸದಸ್ಯೆ
10 ಶ್ರೀಮತಿ. ತೇನ್ ಮೌಳಿ ಪೆರುಮಾಳ್ ಕಾರ್ಯಕಾರಿಣಿ ಸಮಿತಿಯ ಸದಸ್ಯೆ
11 ಶ್ರೀಮತಿ. ಚಿನ್ಮಯಿ ಎ.ಎನ್. ಕಾರ್ಯಕಾರಿಣಿ ಸಮಿತಿಯ ಸದಸ್ಯೆ
12 ಶ್ರೀಮತಿ. ತಾರಾಮೂರ್ತಿ ಕಾರ್ಯಕಾರಿಣಿ ಸಮಿತಿಯ ಸದಸ್ಯೆ
13 ಶ್ರೀಮತಿ. ಆರ್.ಎನ್. ರಾಜೇಶ್ವರಿ ಕಾರ್ಯಕಾರಿಣಿ ಸಮಿತಿಯ ಸದಸ್ಯೆ