ದಿನಾಂಕ 17/01/2024 ರಂದು ನಮ್ಮ ವನಿತಾ ಸದನ ಶಿಕ್ಷಣ ಸಂಸ್ಧೆಗೆ ನೂತನ ವಾಹನ ಬಂದಿದ್ದು ಈ ಸುಂದರ ಕ್ಷಣಗಳನ್ನು ಮತ್ತು ಸಂಸ್ಧೆಯ ಬಹುದಿನಗಳ ಕನಸು ನನಸಾದ ಈ ಸುದಿನದ ಶುಭ ಸಮಾಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸಂಭ್ರಮಿಸುತ್ತೇವೆ. ಇದರೊಂದಿಗೆ ಈ ಸಂಕ್ರಾಂತಿಯ ಸಮಯದಲ್ಲಿ ಎಲ್ಲರಿಗೂ ಎಳ್ಳು-ಬೆಲ್ಲ ನೀಡಿ ಈ ಸಂದರ್ಭದಲ್ಲಿ ಬೆಲ್ಲಾದಂತಹ ಸಿಹಿ ಸಮಾಚರವನ್ನು ಹಂಚಿಕೊಳ್ಳಲಾಗುತ್ತಿದೆ.