ಕಡೆ ಕಾರ್ತಿಕ ಸೋಮವಾರ

ದಿನಾಂಕ 11/12/2023 ರಂದು ಕಡೆ ಕಾರ್ತಿಕ ಸೋಮವಾರದ ಪೂಜೆಯನ್ನು ಏರ್ಪಡಿಸಲಾಗಿತ್ತು. ದೇವರ ನಾಮ ಹಾಡಿ ದೀಪಗಳಿಂದ ಕಂಗೊಳಿಸುತ್ತಿತ್ತು. ನಂತರ ಪ್ರಸಾದವನ್ನು ನೀಡಲಾಯಿತು.

Leave a Reply

Your email address will not be published. Required fields are marked *