ದಸರಾ ಶಿಬಿರ

ದಿನಾಂಕ 9/10/2023 ರಿಂದ ದಿನಾಂಕ 12/10/2023ರವರೆಗೆ ದಸರಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ 4ನೇ ತರಗತಿಯಿಂದ 9ನೇ ತರಗತಿಯವರೆಗಿನ ಮಕ್ಕಳು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಪ್ರಾರ್ಥನೆ, ಕಥೆ, ನೃತ್ಯ, ಹಾಗೂ ಜೇಡಿಮಣ್ಣಿನಿಂದ ಗೊಂಬೆಗಳನ್ನು ಮಕ್ಕಳು ಬಹಳ ಸುಂದರವಾಗಿ ತಯಾರಿಸಿದರು.

Leave a Reply

Your email address will not be published. Required fields are marked *