ಶ್ರೀಯುತ. ವಿನಯ್ ವಿಠಲ್ ರವರಿಂದ ಅರ್ಥಶಾಸ್ತ್ರ ಪುಸ್ತಕ ಪರಿಚಯ ನೀಡಿದರು

ಮೈಸೂರು ವಿಶ್ವವಿದ್ಯಾನಿಲಯದ ಓರಿಯೆಂಟಲ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಕಣ್ಮರೆಯಾಗಿದ್ದ ಕೌಟಿಲ್ಯನ ಅರ್ಥಶಾಸ್ತ್ರವನ್ನು ಹೊರತಂದ ಸಂಸ್ಧೆಯಾಗಿದ್ದು ಇದನ್ನು ಕಂಡು ಹಿಡಿದವರು ಅಲ್ಲಿನ ಡಾ|| ಆರ್ ಶಾಮಶಾಸ್ತ್ರಿಗಳು ಶ್ರೀಯುತ. ವಿನಯ್ ವಿಠಲ್ ರವರು ಅರ್ಥಶಾಸ್ತ್ರ ದ ಬಗ್ಗೆ ಸುಂದರವಾಗಿ ಪಿ.ಪಿ.ಟಿ ಮೂಲಕ ಸೊಗಸಾಗಿ ಮಕ್ಕಳಿಗೆ ವಿವರಣೆ ನೀಡಿದರು.

ಹಾಗೂ ಶ್ರೀಯುತ. ವಿನಯ್ ವಿಠಲ್ ಸರ್ ವಾಯುಪಡೆಯ ತಮ್ಮ ಕೆಲಸದಲ್ಲಿನ ಕೆಲವು ಚಿತ್ರಗಳನ್ನು ಪ್ರದರ್ಶಿಸಿದರು.

Leave a Reply

Your email address will not be published. Required fields are marked *