ಶ್ರೀಮತಿ. ಸಾವಿತ್ರಮ್ಮ ನವರು ನೋಟ್ಸ್ ಪುಸ್ತಕಗಳನ್ನು ವಿತರಿಸಿದರು.

ದಿನಾಂಕ 02/06/2023ರಂದು ದಾನಿಗಳಾದ ಸಾವಿತ್ರಮ್ಮ ಅವರು ನಮ್ಮ ಪ್ರೌಢಶಾಲೆಯ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ನೋಟ್ಸ್ ಪುಸ್ತಕಗಳು 2 ಪೆನ್‍ಗಳು, ಪೆನ್ಸಿಲ್‍ಗಳನ್ನು ವಿತರಿಸಿದರು ಮತ್ತು 8ನೇ ತರಗತಿಯ 4 ಮಕ್ಕಳಿಗೆ ಸಮವಸ್ತ್ರಕ್ಕೆ ಹಣವನ್ನು ನೀಡಿರುತ್ತಾರೆ. ಅವರಿಗೆ ಸಂಸ್ಧೆಯ ಪರವಾಗಿ ಮತ್ತು ಪ್ರೌಢಶಾಲಾ ಅಧ್ಯಾಪಕ ವೃಂದದ ಪರವಾಗಿ ಧನ್ಯವಾದಗಳು.

Leave a Reply

Your email address will not be published. Required fields are marked *