ಬೇಸಿಗೆ ಶಿಬಿರ

ದಿನಾಂಕ 12/04/2023 ರಿಂದ 28/04/2023 ರವರೆಗೆ ಪ್ರತಿನಿತ್ಯ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ವನಿತಾಸದನ ಅವರಣದಲ್ಲಿ ಬೇಸಿಗೆ ಶಿಬಿರವನ್ನು ನಡೆಸಲಾಗುತ್ತದೆ.ಈ ಶಿಬಿರದಲ್ಲಿ ಪ್ರಾರ್ಥನೆ, ಯೋಗ, ಡ್ರಾಯಿಂಗ್, ಪೇಪರ್ ಮೇಕಿಂಗ್, ಕ್ರಾಫ್ಟ್ವರ್ಕ್, ಸಂಗೀತ, ನೃತ್ಯ, ಒಳಾಂಗಣ, ಹೊರಾಂಗಣ ಆಟಗಳು, ವಿಜ್ಞಾನ ಪ್ರಯೋಗ ಪ್ರದರ್ಶನ ನಡೆಯುತ್ತದೆ.

ದಿನಾಂಕ 13/04/23

ದಿನಾಂಕ 13/04/23ರಂದು ಶ್ರೀಮತಿ. ಸಮನ್ವಿತ ರವರು ಮಕ್ಕಳಿಗೆ ಪಕ್ಷಿಗಳ ಬಗ್ಗೆ, ಅವುಗಳ ಧ್ವನಿಗಳ ಬಗ್ಗೆ ಬಹಳ ಸೊಗಸಾಗಿ ಪಿ.ಪಿ.ಟಿ. ಮೂಲಕ ಮಕ್ಕಳಿಗೆ ತಿಳಿಸಿದರು. ಇವರು ಸಂಸ್ಧೆಯ ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‌ರವರ ಮಗಳಾಗಿರುತ್ತಾರೆ. ಬಹಳ ಸೊಗಸಾಗಿ ಮಕ್ಕಳಿಗೆ ತಿಳಿಸಿದರು.

Leave a Reply

Your email address will not be published. Required fields are marked *