ವನಿತಾ ಸದನದಲ್ಲಿ ಶ್ರೀ. ಸತ್ಯನಾರಾಯಣ ಪೂಜೆ

ವನಿತಾ ಸದನ ಆವರಣದಲ್ಲಿ ದಿನಾಂಕ 05/02/2023ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಾಘಮಾಸದ ಶ್ರೀ. ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು. ಪೂಜೆಯು ಬಹಳ ವಿಜೃಂಭಣೆಯಿಂದ ನೆರವೇರಿತು. ಪೂಜೆಗೆ ಸಂಸ್ಧೆಯ ಅಧ್ಯಕ್ಷರು, ಗೌ||ಕಾರ್ಯದರ್ಶಿನಿಯವರು, ಜಂಟಿ ಕಾರ್ಯದರ್ಶಿನಿ, ಟ್ರಸ್ಟಿಗಳು, ಅಧ್ಯಾಪಕ ವೃಂದದವರು, ಸದಸ್ಯರು ಭಾಗವಹಿಸಿದ್ದರು. ಪೂಜೆಯ ನಂತರ ಪ್ರಸಾದವನ್ನು ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *