VANITHA SADANA SCHOOL CELEBRATES ANNUAL DAY FOR 2022-23


The teachers and staff members of the school celebrated their annual day on Dec 28 with pomp and
show this year. The added attraction was high tech light and Sound show with wide LED screen and
elaborate shamiyana. The show was full house with parents and children of the school coming in big
numbers to watch their wards perform cultural program on stage. Almost 20 events from nursery to 10 th
std children participated in the cultural shows.
Mr. Kiran Prasad, Managing Trustee of Vidya Vibhav Public school and Springfields Public School ,
Chennapatna and his wife Subha Prasad, Secretary, Vidya Vibhav attended the function as Chief Guests.
Mr. B R Ravi, President, Susheela Bai Nagesha Rao Trust presided over the function.Others present were
Roopavani, Secretary, V S, Smt. Bharathi, President and HMS of the school. The Chief Guests praised the
school management and its teachers for their good work. They were surprised to note that the school
has survived for 85 years as an unaided school. They went round the school and saw the facilities
available. The function was a grand success. Some photos of the event are attached.

ಶಾಲಾವಾರ್ಷಿಕೋತ್ಸವ - 2022

ದಿನಾಂಕ 28/12/2022ರ ಬುಧವಾರ ಬೆಳಿಗ್ಗೆ 10.30 ಗಂಟೆಗೆ ವನಿತಾ ಸದನ ಆವರಣದಲ್ಲಿ ನರ್ಸರಿ, ಹಿರಿಯಪ್ರಾಥಮಿಕಶಾಲೆ ಮತ್ತು ಪ್ರೌಢಶಾಲೆ ವಿಭಾಗದಿಂದ ಶಾಲಾ ವಾರ್ಷಿಕೋತ್ಸವ ನೆರವೇರಿತು. ಸಭೆಗೆ ಅಧ್ಯಕ್ಷತೆಯನ್ನು ಬಿ.ಆರ್. ರವಿ ಟ್ರಸ್ಟ್‍ನ ಅಧ್ಯಕ್ಷರು, ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ. ಕಿರಣ್ ಪ್ರಸಾದ್ ಮ್ಯಾನೇಜಿಂಗ್ ಟ್ರಸ್ಟಿ, ವಿದ್ಯಾವೈಭವ್ ಪಬ್ಲಿಕ್ ಸ್ಕೂಲ್, ಬೆಂಗಳೂರು ಮತ್ತು ಸ್ಟ್ರಿಂಗ್ ಫೀಲ್ಡ್ ಪಬ್ಲಿಕ್ ಸ್ಕೂಲ್, ಚೆನ್ನಪಟ್ಟಣ ಮತ್ತು ಶ್ರೀಮತಿ. ಶುಭಾಪ್ರಸಾದ್ ನಿರ್ದೇಶಕರು ಮತ್ತು ಮುಖ್ಯೋಪಾಧ್ಯಾಯರು ವಿದ್ಯಾವೈಭವ್ ಪಬ್ಲಿಕ್ ಸ್ಕೂಲ್ ಬೆಂಗಳೂರಿನಿಂದ ಆಗಮಿಸಿದ್ದರು ಹಾಗೂ ಕಾರ್ಯಕ್ರಮಕ್ಕೆ ಶ್ರೀಮತಿ. ಭಾರತಿ ಎನ್. ಅಧ್ಯಕ್ಷರು, ಗೌ||ಕಾರ್ಯದರ್ಶಿನಿ, ಆಡಳಿತ ಮಂಡಳಿಯ ಸದಸ್ಯರು, ಮಕ್ಕಳು, ಶಿಕ್ಷಕವೃಂದದವರು, ಪೋಷಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಕ್ಕಳಿಂದ ಮನೋರಂಜನ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *