ಬೇಸಿಗೆ ಶಿಬಿರ

ದಿನಾಂಕ 5/4/2022 ರಿಂದ 30/4/2022ರವರೆಗೆ ವನಿತಾಸದನ ಸಂಸ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ನಡೆಸಲಾಯಿತು. ಶಿಬಿರದ ಚಟುವಟಿಕೆಗಳನ್ನು ವನಿತಾಸದನ ಸಂಸ್ಧೆ ಹಾಗೂ ಅಗಸ್ತ್ಯ ಇಂಟರ್ ನ್ಯಾಶನಲ್ ಫೌಂಡೇಶನ್ ಜೊತೆಗೂಡಿ ನಡೆಸಲಾಯಿತು. ಈ ಶಿಬಿರದಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಚಟುವಟಿಕೆಗಳು, ಯೋಗ, ಒಳಾಂಗಣ ಹಾಗೂ ಹೊರಾಂಗಣ ಆಟಗಳು, ಪೇಪರ್ ಕ್ರಾಫ್ಟ್, ಸಂಗೀತ, ಕಥೆಗಳು, ನೃತ್ಯಗಳನ್ನು ಮಕ್ಕಳಿಗೆ ಕಲಿಸಲಾಯಿತು. ಬೇಸಿಗೆ ಶಿಬಿರವು ಯಶಸ್ವಿಯಾಗಿ ನಡೆಯಿತು.

Leave a Reply

Your email address will not be published. Required fields are marked *