ಬೇಸಿಗೆ ಶಿಬಿರ

ದಿನಾಂಕ 5/4/2022 ರಿಂದ 30/4/2022 ರವರೆಗೆ ವನಿತಾಸದನ ಸಂಸ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದ ಚಟುವಟಿಕೆಗಳನ್ನು ವನಿತಾ ಸದನ ಸಂಸ್ಧೆ ಹಾಗೂ ಅಗಸ್ತ್ಯಇಂಟರ್‍ನ್ಯಾಶನಲ್ ಫೌಡೆಂಶನ್ ಜೊತೆಗೊಡಿ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *