ವಿಜ್ಞಾನಮೇಳ

ಅಗಸ್ತ್ಯ ಇಂಟರ್‍ನ್ಯಾಷನಲ್ ಫೌಂಡೇಶನ್ ರವರು ದಿನಾಂಕ 3/02/2022 ರಂದು ಗುರುವಾರದಂದು ವನಿತಾ ಸದನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನಮೇಳ (ವಿಜ್ಞಾನ ಪ್ರಯೋಗಗಳನ್ನು) ಹಮ್ಮಿಕೊಂಡಿದ್ದು ಈ ವಿಜ್ಞಾನ ಮೇಳದಲ್ಲಿ ಆಡಳಿತ ಮಂಡಳಿಯ ಟ್ರಸ್ಟಿಯವರಾದ ಶ್ರೀಯುತ. ಬಿ.ಆರ್. ರವಿ ರವರು ಇದರ ನೇತೃತ್ವವನನು ವಹಿಸಿ ಪ್ರಯೋಗ ಪ್ರದರ್ಶನವನ್ನು ವೀಕ್ಷಿಸಿರುತ್ತಾರೆ. ಅವರಿಗೆ ವನಿತಾ ಸದನ ಹಿರಿಯ ಪ್ರಾಥಮಿಕ ಶಾಲೆಯಿಂದ ಹೃತ್ಪೂರ್ವಕ ಧನ್ಯವಾದಗಳು.

7ನೇ ತರಗತಿಯ ವಿದ್ಯಾರ್ಥಿಗಳು ಆನೇಕ ವಿಜ್ಞಾನ ಪ್ರಯೋಗ ಪ್ರದರ್ಶನಗಳನ್ನು ನೀಡಿರುತ್ತಾರೆ. ಸೂಕ್ಷ್ಮದರ್ಶಕಯಂತ್ರ, ತಾಪಮಾನ, ಮಾನವನ ಅಸ್ಧಿಪಂಜರ, ಸೌರಶಕ್ತಿ, ಹೃದಯ, ಜೋಡಿಲೋಲಕ್ ಮತ್ತು ಲೇಸರ್ ಬೆಳಕ ಇತ್ಯಾದಿ ವಿಜ್ಞಾನ ಪ್ರಯೋಗಗಳನ್ನು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ವಿವರಣೆಯೊಂದಿಗೆ ಪ್ರದರ್ಶಿಸಿರುತ್ತಾರೆ.

Leave a Reply

Your email address will not be published. Required fields are marked *