ಆಪ್ತ ಸಮಾಲೊಚನೆ

ದಿನಾಂಕ 27/09/21 ರಂದು ವತಿಯಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಎರಡನೆ ಸುತ್ತಿನ ಆಪ್ತ ಸಮಾಲೊಚನೆ ಮಾಡಲಾಯಿತು. ಮಕ್ಕಳು ಹಿಂದಿನ ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯಕ್ರಮ ಇದಾಗಿದ್ದು ಓದಲು ಏಕಾಗ್ರತೆ ಬರುತ್ತಿಲ್ಲ ಮತ್ತು ಮೊಬೈಲ್ ಪದೆ ಪದೆ ನೋಡಬೇಕೆನಿಸುತ್ತದೆ ನನಗೆ ಓದಲು ತೊಂದರೆಯಾಗುತ್ತಿದೆ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿ ಮಾರ್ಗ ಸೂಕ್ತ ಸಲಹೆ ಮಾರ್ಗದರ್ಶನ ನೀಡಲಾಯಿತು. ಆಪ್ತ ಸಮಾಲೋಚಕರಾಗಿ ಶ್ರೀಮತಿ. ಪಾರ್ವತಿ ವಟ್ಟಂ, ಶ್ರೀಮತಿ. ಮಂಜುಳ ಸಿಂಹ, ಶ್ರಿಯುತ. ಸಿಂಹ, ಶ್ರೀಯುತ. ನಾಗೇಂದ್ರ ಇವರುಗಳು ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಸಂಸ್ಧೆಯಿಂದ ಶ್ರಿಮಿತ. ಶ್ಯಾಮಲ ಜಯರಾಮ್ ಉಪಕಾರ್ಯದರ್ಶಿನಿ ಅವರು ಹಾಗೂ ಸದಸ್ಯರಾದ ಶ್ರೀಮತಿ. ರೂಪವಾಣಿ ಮತ್ತು ಶಾಲಾ ಮುಖ್ಯಶಿಕ್ಷಕಿಯಾದ ಶ್ರೀಮತಿ.  ಶಿವಮ್ಮ ಅವರು ಭಾಗವಹಿಸಿದ್ದರು.

Counseling  for  High  School   Girls   (  27th  September  2021)

Hoysala  Counseling  Centre , Mysuru, conducted   their second counseling  session on 27th  September 2021 at the school.  The Counselors got a feed back from the students  from the earlier meeting. Students expressed some of the problems  they  are facing at home like  Mobile addiction, lack of concentration in studies etc.,  These issues were suitably   addressed.  Smt.  Paravathi  Vattam, Mr. Nagendra,  Smt. Manjula  Simha  and  Sri. Simha  represented  Hoysala Counseling  Centre.  Smt. Shyamala  Jayaram  and  Smt. Roopavani  attended the  event  from Vanitha Sadana.

Leave a Reply

Your email address will not be published. Required fields are marked *