ಗಣೇಶೋತ್ಸವ

ದಿನಾಂಕ 1/9/2025 ರಂದು ವನಿತಾ ಸದನ ಅವರಣದಲ್ಲಿ ಗಣೆಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಎಲ್ಲಾ ಗಣೇಶ ಮೂರ್ತಿಗಳನ್ನು 6 ರಿಂದ 9 ನೇತರಗತಿಯ ಮಕ್ಕಳು ಜೇಡಿಮಣ್ಣಿನಿಂದ ಮಾಡಿರುವ ಮೂರ್ತಿಗಳು. ಇದರ ಪ್ರಯೋಜಕತ್ವವನ್ನು ಸಮಿತಿಯ ಸದಸ್ಯರಾದ ಶ್ರೀಮತಿ. ಚಿನ್ಮಯಿ ಮೇಡಂರವರು ವಹಿಸಿಕೊಂಡಿದ್ದರು. ಮೂರ್ತಿಗಳ ವಿಸರ್ಜನೆ ಸಮಯದಲ್ಲಿ ವನಿತಾ ಸದನದ ಅಧ್ಯಕ್ಷರಾದ ಶ್ರೀಮತಿ. ಎನ್.ಭಾರತಿ, ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ. ಬಿ.ಆರ್. ರವಿಸರ್‍ರವರು, ಗೌ|| ಕಾರ್ಯದರ್ಶಿನಿಯವರು, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು, ಸಿಬ್ಬಂಧಿವರ್ಗದವರು ಹಾಜರಿದ್ದರು, ಮಕ್ಕಳು ಸಂತೋಷದಿಂದ ಕುಣಿದಾಡಿದರು. ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *