ದಿನಾಂಕ 12/08/2025ರಂದು ವಿಶ್ವ ಆನೆ ದಿನ ದಿನಾಚರಣೆ ಪ್ರಯುಕ್ತ ವನಿತಾ ಸದನ ಪ್ರೌಢಶಾಲಾ ವಿಭಾಗದ 8ನೇ ತರಗತಿಯ ವಿದ್ಯಾರ್ಥಿಗಳು, ಚೈತನ್ಯ ವಿಜ್ಞಾನ ಸಂಘದ ವತಿಯಿಂದ ಖegioಟಿಚಿಟ ಒusium oಜಿ ಓಚಿಣuಡಿಚಿಟ ಊisಣoಡಿಥಿ, ಒಥಿsuಡಿu ಗೆ ಭೇಟಿ ನೀಡಲಾಯಿತು. ವಿದ್ಯಾರ್ಥಿಗಳು ಆನೆಗಳ ಬಗ್ಗೆ ಉಪಯುಕ್ತವಾದ ಮಾಹಿತಿಗಳನ್ನು ತಿಳಿದುಕೊಂಡರು.





