ದಿನಾಂಕ 30/07/2025 ರಂದು ಬೆಳಿಗ್ಗೆ 12.00 ಗಂಟೆಗೆ ವನಿತಾ ಸದನ ಆವರಣದಲ್ಲಿ ನಮ್ಮ ಜೀವಾವರಣಕ್ಕೆ ಜೇನು ದುಂಬಿಗಳ ಕೊಡುಗೆ ಮತ್ತು ಜೇನು ಕೃಷಿಯ ಬಗ್ಗೆ ಶ್ರೀಯುತ. ಗುರುಪ್ರಸಾದ್‍ರಾವ್ ಹನಡೇ ಬೀ ಫಾರ್ಮ್‍ನ ಸ್ಧಾಪಕ ನಿರ್ದೇಶಕರು, ಬೆಂಗಳೂರು ಇವರು ಮಕ್ಕಳಿಗೆ ಜೇನು ದುಂಬಿಗಳ ಬಗ್ಗೆ ವಿವರವಾಗಿ ತಿಳಿಸಿದರು.