ಹಿಂದೂ ಸುರಕ್ಷಾ ನಿಧಿ ಮತ್ತು ಸೇವಾ ಭಾರತಿ ಟ್ರಸ್ಟ್ ನ ವತಿಯಿಂದ ಮಕ್ಕಳಿಗೆ ಪುಸ್ತಕ ವಿರತರಣೆ

ದಿನಾಂಕ 14/06/2025ರ ಶನಿವಾರ ಹಿಂದೂ ಸುರಕ್ಷಾ ನಿಧಿ ಮತ್ತು ಸೇವಾ ಭಾರತಿ ಟ್ರಸ್ಟ್ ವತಿಯಿಂದ ವನಿತಾ ಸದನದ 1ನೇ ತರಗತಿಯಿಂದ 10ನೇ ತರಗತಿಮಕ್ಕಳಿಗೆ ನೋಟ್ ಪುಸ್ತಕಗಳು ಮತ್ತು ಪೆನ್ ಸಿಹಿಯನ್ನು ಹಂಚಿದರು.

Leave a Reply

Your email address will not be published. Required fields are marked *