ದಿನಾಂಕ 30/06/2025ರಂದು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮೊದಲ ಮೂರು ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಬಹುಮಾನವನ್ನು ನೀಡಿ ಉತ್ತೇಜಿಸಲಾಯಿತು.
Rotary Ivory City Mysuru ವತಿಯಿಂದ ಮೊಮೆನ್ಟೋ ನೀಡಲಾಯಿತು (3ಬಹುಮಾನಗಳು)
1) ರಚನಾ
2) ಕೀರ್ತಿ
3) ಜೀವಿತ
ಶ್ರೀಮತಿ. ಸರಸ್ವತಿ ಸುರೇಶ್‍ರವರು ಸಹ ಮೊದಲ ಮೂರು ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.
1) ಜೀವಿತ
2) ಪ್ರಕೃತಿ
3) ಹರ್ಷಿತ್
ಶ್ರೀಮತಿ. ಪದ್ಮಾ ಆನಂದ್‍ರವರು ವಿಜ್ಞಾನದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾದ ಪ್ರಕೃತಿಗೆ ಬಹುಮಾನ (ನಗದು) ನೀಡಿ ಪ್ರೋತ್ಸಾಹಿಸಿದರು.
ಇಂಗ್ಲೀಷ್‍ನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾದ ಜೀವಿತಳಿಗೆ ನಗದು ಬಹುಮಾನವನ್ನು ಪ್ರೌಢಶಾಲಾ ಶಿಕ್ಷಕಿ ಇಂಗ್ಲೀಷ್ ಶಿಕ್ಷಕಿ ಶ್ರೀಮತಿ. ಭವಾನಿ ಮೇಡಂರವರು ನೀಡಿ ಪ್ರೋತ್ಸಾಹಿಸಿದರು
.

















