ದಿನಾಂಕ 30/05/2025ರಂದು ವನಿತಾ ಸದನ ಶಾಲೆಯ ನರ್ಸರಿ ವಿಭಾಗ, ಪ್ರಾಥಮಿಕ ಶಾಲೆ, ಪ್ರೌಢಶಾಲಾ ವಿಭಾಗವು ಪ್ರಾರಂಭವಾಯಿತು. ಮಕ್ಕಳಿಗೆ ಪುಸ್ತಕವನ್ನು ಸಿಹಿಯನ್ನು ಆಡಳಿತ ಮಂಡಳಿಯ ವನಿತಾಸದನದ ಅಧ್ಯಕ್ಷರಾದ ಶ್ರೀಮತಿ. ಭಾರತಿ ಮೇಡಂ, ಟ್ರಸ್ಟ್‍ನ ಅಧ್ಯಕ್ಷರಾದ ಬಿ.ಆರ್. ರವಿಸರ್‍ರವರು ಹಂಚಿದರು. ವಿದ್ಯಾರ್ಥಿಗಳು, ಶಿಕ್ಷಕವೃಂದದವರು, ಸಿಬ್ಬಂಧಿವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು. ಪ್ರಾರಂಭೊತ್ಸವ ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು.



