ವನಿತಾ ಸದನದಲ್ಲಿ ದಿನಾಂಕ 05/06/2025ರಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಟ್ರಸ್ಡಿಯವರಾದ ಶ್ರೀಯುತ. ಹೇಮಂತ್ ಕೋರವಾರ್, ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್‍ರವರು ಹಾಜರಿದ್ದರು. ನರ್ಸರಿ ವಿಭಾಗ, ಪ್ರಾಥಮಿಕ ವಿಭಾಗ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯನಿಯವರುಗಳು, ಶಿಕ್ಷಕವೃಂದದವರು, ಸಿಬ್ಬಂದಿವರ್ಗದವರು ಹಾಜರಿದ್ದರು. ಗಿಡವನ್ನು ನೆಡೆಸಿ, ಪರಿಸರದ ಬಗ್ಗೆ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ. ಭವಾನಿ ಮೇಡಂರವರು ಮಕ್ಕಳಿಗೆ ವಿವರಿಸಿದರು. ನರ್ಸರಿ ಮಕ್ಕಳಿಂದ ನೃತ್ಯ, ಪ್ರಾಥಮಿಕ ಶಾಲೆಯ ಮಕ್ಕಳಿಂದ ಪರಿಸರದ ಬಗ್ಗೆ ಹಾಡು, ಪ್ರೌಢಶಾಲಾ ಮಕ್ಕಳಿಂದ ನಾಟಕ ವನ್ನು ಮಾಡಿಸಲಾಯಿತು.











