2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಹಾಲ್ ಟಿಕೆಟನ್ನು ವಿತರಿಸಲಾಯಿತು.

ದಿನಾಂಕ 14/03/2025ರಂದು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಹಾಲ್ ಟಿಕೆಟನ್ನು ವಿತರಿಸಲಾಯಿತು. ಈ ಸಮಯದಲ್ಲಿ ಸಂಸ್ಧೆಯ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿ, ಗೌ|| ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿಜಗದೀಶ್‍ರವರು, ಹಾಗೂ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಬೆನ್ನೆಲುಬಾಗಿ ನಿಂತಿರುವ ಸಂಸ್ಧೆಯ ಸದಸ್ಯರಾದ ಶ್ರೀಮತಿ. ಚಿನ್ಮಯಿ ಮೇಡಂರವರುಗಳು ಮಕ್ಕಳನ್ನು ಉದ್ದೇಶಿಸಿ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಹಿತ ನುಡಿಗಳನ್ನು ಹೇಳಿದರು. ಹಾಗೂ ಎಲ್ಲ ಮಕ್ಕಳಿಗೆ ಹಾಲ್ ಟಿಕೆಟನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *