ದಿನಾಂಕ 25/09/2024ರಂದು ವನಿತಾ ಸದನದ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯನ್ನು ಆಡಳಿತ ಮಂಡಳಿಯವರು ಆಚರಿಸಿದರು.ಈ ಕಾರ್ಯಕ್ರಮಕ್ಕೆ ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್. ಗೌ|| ಕಾರ್ಯದರ್ಶಿಗಳಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಟ್ರಸ್ಟ್ನ ಅಧ್ಯಕ್ಷರಾದ ಶ್ರೀ. ಬಿ.ಆರ್. ರವಿ, ಟ್ರಿಸ್ಟಿಗಳಾದ ಶ್ರೀ. ಶ್ರೀನಿವಾಸ್ರಾವ್ರವರು ಶಿಕ್ಷಕರನ್ನು ಕುರಿತು ಮಾತಾನಾಡಿದರು. ಹಾಗೂ ಶಿಕ್ಷಕರ ದಿನಾಚರಣೆಯ ಶುಭಾಷಯವನ್ನು ಕೋರಿದರು.