75ನೇ ಗಣರಾಜ್ಯೋತ್ಸವ

ದಿನಾಂಕ 26/01/2024ರಂದು ವನಿತಾಸದನ ಅವರಣದಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಯುತ. ಸಂಜಯ್ ಅರಸ್, ಅಧ್ಯಕ್ಷರು, ರೋಟರಿ ಐವರಿಸಿಟಿ. ಮೈಸೂರು. ಹಾಗೂ ಗೌರವಾನ್ವಿತ ಅತಿಥಿಗಳಾಗಿ ಶ್ರೀಮತಿ. ಶುಭ ಸಂಜಯ್‍ಅರಸ್ ರವರು ಆಗಮಿಸಿದ್ದರು. ಇವರುಗಳು ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಂದ ಪಥಸಂಚಲನ, ದೇಶಭಕ್ತಿಗೀತೆ, ಯೋಗಪ್ರದರ್ಶನ, ಏರೋಬಿಕ್ ವ್ಯಾಯಾಮ ಕಾರ್ಯಕ್ರಮ ಅತ್ಯುತ್ತಮವಾಗಿ ಪ್ರದರ್ಶಿಸಿದರು. ನಂತರ ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *