ವಿಜ್ಞಾನ ಕಾರ್ಯಕ್ರಮ

ದಿನಾಂಕ 6/11/2023 ರ ವಿಜ್ಞಾನ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಕಛೇರಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರಿಯುತ.ಶ್ರೀಕಂಠ ಸ್ವಾಮಿಯವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ವನಿತಾಸದನದ ಟ್ರಸ್ಟ್ ನ ಅಧ್ಯಕ್ಷರಾದ ಶ್ರಿಯುತ. ಬಿ.ಆರ್.ರವಿ, ಟ್ರಸ್ಟಿಗಳಾದ ಶ್ರಿಯುತ.ಶ್ರೀನಿವಾಸ್ ರಾವ್, ಅಧ್ಯಕ್ಷರಾದ ಶ್ರೀಮತಿ ಎನ್.ಭಾರತಿ, ಗೌರವ ಕಾರ್ಯದರ್ಶಿನಿಯವರಾದ ಶ್ರೀಮತಿ ಯಶಸ್ವಿನಿ ಜಗದೀಶ್, ಶ್ರೀಮತಿ ಶ್ಯಾಮಲ ಜಯರಾಂ, ಆಡಳಿತ ಅಧಿಕಾರಿಗಳಾದ ಶ್ರಿಯುತ.ಶ್ರೀಕಾಂತ್ ರವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *