ಮಹರ್ಷಿ ವಾಲ್ಮೀಕಿ ಜಯಂತಿ

ದಿನಾಂಕ 28/10/2023ರ ಶನಿವಾರ ವನಿತಾಸದನದಲ್ಲಿ ಮಹರ್ಷಿ ವಾಲ್ಮೀಕ ಜಯಂತಿಯನ್ನು ಆಚರಿಸಲಾಯಿತು. ಗೌ|| ಕಾರ್ಯದರ್ಶಿನಿಯವರು, ಎಲ್ಲಾ ಶಿಕ್ಷಕವೃಂದದವರು, ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *