ಟಾಮ್ ಅಂಡ್ ಜೆರ್ರಿ

ದಿನಾಂಕ 19/07/2023ರಂದು ವನಿತಾ ಸದನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ತೇನ್ ಮೋಳಿ ಪೆರುಮಾಳ್ ಮೇಡಂ ರವರ ನೇತೃತ್ವದಲ್ಲಿ ಟಾಮ್ ಅಂಡ್ ಜೆರ್ರಿ ಎಂಬ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಬಹಳ ಖುಷಿ ಪಟ್ಟು ಸಂತೋಷಗೊಂಡರು

Leave a Reply

Your email address will not be published. Required fields are marked *