ಪೋಷಕರ ಸಭೆ

ದಿನಾಂಕ 7/07/2023 ರ ಮಧ್ಯಾಹ್ನ 3 ಗಂಟೆಗೆ 8ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪೋಷಕರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಪೋಷಕರು ಆಗಮಿಸಿದ್ದರು ಪೋಷಕರನ್ನು ಉದ್ದೇಶಿಸಿ ಎಲ್ಲಾ ಶಿಕ್ಷಕರು ಮಕ್ಕಳಿಗೆ ಹೇಗೆ ಶಾಲೆಗೆ ಕಳುಹಿಸಬೇಕು ಹಾಗೂ ಮಕ್ಕಳಿಗೆ ಶಿಸ್ತು, ಓದಿನ ಬಗ್ಗೆ ತಿಳಿಸಿದರು.

Leave a Reply

Your email address will not be published. Required fields are marked *