ದಿನಾಂಕ 13/03/2023ರ ಸೋಮವಾರ ನರ್ಸರಿ ವಿಭಾಗದಲ್ಲಿ Rainbow day ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಸ್ಧೆಯ ಗೌ|| ಕಾರ್ಯದರ್ಶಿನಿ, ಜಂಟಿಕಾರ್ಯದರ್ಶಿನಿ, ಅಧ್ಯಕ್ಷರು, ಟ್ರಸ್ಟಿಗಳು, ಪ್ರೈಮರಿ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿಯವರುಗಳು ಶಿಕ್ಷಕರು ಆಗಮಿಸಿದ್ದರು. ಮಕ್ಕಳು ಕಲರ್ಸ್ ಗಳ ಬಗ್ಗೆ ವಿವರವಾಗಿ ಹೇಳಿದರು. ಶಿಶುಗೀತೆಗಳನ್ನು ಹೇಳಿದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.