ಆಟೋಟ ಸ್ಪರ್ಧೆ

ದಿನಾಂಕ 03/12/2022 ಮತ್ತು ದಿನಾಂಕ 04/12/2022 ರಂದು ವನಿತಾಸದನದಲ್ಲಿ ಸದಸ್ಯರಿಗೆ ಒಳಾಂಗಣ ಹಾಗೂ ಹೊರಾಂಗಣ ಆಟೋಟಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಗೆ ಅತೀ ಹೆಚ್ಚಿನ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *