ನವೆಂಬರ್ 1 ಮಂಗಳವಾರ ಬೆಳಿಗ್ಗೆ 8-30 ಗಂಟೆಗೆ ವನಿತಾಸದನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರು, ಟ್ರಸ್ಟಿಗಳು, ಶಿಕ್ಷಕ ವೃಂದದವರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.