ದಿನಾಂಕ 15/05/2022ರಂದು ಪ್ರೈಮರಿ, ಹೈಸ್ಕೂಲ್, ಮತ್ತು ನರ್ಸರಿ ಶಾಲೆಯು ಪುನರಾಂಭವಾಯಿತು.

ದಿನಾಂಕ 15/05/2022ರಂದು ಪ್ರೈಮರಿ, ಹೈಸ್ಕೂಲ್, ಮತ್ತು ನರ್ಸರಿ ಶಾಲೆಯು ಪುನರಾಂಭವಾಯಿತು.ದಿನಾಂಕ 16/05/2022ರಂದು ವನಿತಾಸದನ ಶಾಲೆಯು ಪುನರಾಂಭವಾಯಿತು. ಬೇಸಿಗೆ ರಜೆ ಮುಗಿಸಿಕೊಂಡು ಮಕ್ಕಳು ಶಾಲೆಗೆ ಬಹಳ ಸಂತೋಷದಿಂದ ಆಗಮಿಸಿದರು. ಬಂದ ಮಕ್ಕಳನ್ನು ವನಿತಾಸದನದ ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಜಂಟಿ ಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಲಜಯರಾಂ, ಸದಸ್ಯರುಗಳಾದ ಶ್ರೀಮತಿ. ಪದ್ಮನಿ, ಶ್ರೀಮತಿ. ರೂಪವಾಣಿ, ಶಿಕ್ಷಕ ವೃಂದದವರು ಮಕ್ಕಳನ್ನು ಸ್ವಾಗತಿಸಿ ಮಕ್ಕಳಿಗೆ ಸಿಹಿಯನ್ನು ಹಂಚಿದರು.

Leave a Reply

Your email address will not be published. Required fields are marked *