ಈ ಮಹಾನ್ ದಿನದ ಭಾಗವಾಗಿರಲು ನಾವು ನಿಮ್ಮನ್ನು ಹೃತ್ಪೂರ್ವವಾಗಿ ಆಹ್ವಾನಿಸುತ್ತೇವೆ. ಏಕೆಂದರೆ ನಾವು ದಿನಾಂಕ 17-08-2021 ರ ಮಂಗಳವಾರ ನಡೆಯುವ ಕಲಾ ಪ್ರದರ್ಶನದಲ್ಲಿ ಅತ್ಯುತ್ತಮವಾದ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದೇವೆ. ಸದರಿ ಕಲಾಪ್ರದರ್ಶನದಲ್ಲಿ ತಾವುಗಳು ಭಾಗವಹಿಸಿ ಕಲಾ ಪ್ರದರ್ಶನವನ್ನು ಯಶಸ್ವಿಗೂಳಿಸಲು ಕೋರಿದೆ.